KGF Chapter 2 ನ ಈ ದೊಡಮ್ಮ ಎಷ್ಟು ಖತರ್ನಾಕ್ ಗೊತ್ತೇ? ದೊಡಮನ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ಸುದ್ದಿಗಳಿವೆ ನೋಡಿ.

372

ಯಶ್ ಅಭಿನಯದ KGF 2 ಹೊಸ ದಾಖಲೆ ಮಾಡುತ್ತಿದೆ. ಮಾಸ್ ಸಿನಿ ಪ್ರಿಯರಿಗೆ ಈ ಚಿತ್ರ ಹಬ್ಬ ಎಂದರೆ ತಪ್ಪಾಗಲಾರದು. ಮೊದಲ ದಿನದಲ್ಲೇ ದೇಶಾದ್ಯಂತ ೧೩೪ ಕೋಟಿ ಹಣ ಗಳಿಸಿದೆ. ಹಿಂದಿ ಭಾಷೆಯಲ್ಲಿ ಹಿಂದಿನ ಎಲ್ಲ ರೆಕಾರ್ಡ್ ಉಡೀಸ್ ಆಗಿದೆ. ಇದು ಬರುವ ದಿನಗಳಲ್ಲಿ ೧೦೦೦ ಕೋಟಿ ಹಣ ಗಳಿಸಬಹುದು ಎಂದು ಕೂಡ ಸಿನಿ ವಿಶ್ಲೇಷಕರು ಹೇಳುತ್ತಿದ್ದಾರೆ. ನೀವು ಈ KGF ೨ ಸಿನಿಮಾ ನೋಡಿದ್ದರೆ ಯಶ್ ಒಂದು ಮಷೀನ್ ಗನ್ ನೊಂದಿಗೆ ಕಾಣಿಸುತ್ತಾರೆ. ಇದರ ವಿಶೇಷತೆ ಏನು?

ಸಿನಿಮಾದಲ್ಲಿ ರಾಕಿ ಫೀಲ್ಡ್ ಟೆಸ್ಟ್ ಗೆಂದು ‘ದೊಡಮ್ಮ’ ಎನ್ನುವ ಮಷೀನ್ ಗನ್ ಹಿಡಿದು ಪೊಲೀಸ್ ಸ್ಟೇಷನ್ ನ ಪು-ಡಿಗಟ್ಟುತ್ತಾನೆ. ಎರಡು ಮೂರೂ ರೌಂಡ್ ಅದ ನಂತರ ಬಂದೂಕಿನ ನಲಿಕೆ ಬಿಸಿಯಾಗುತ್ತದೆ. ಇದರಿಂದ ತನ್ನ ಸಿಗರೇಟ್ ಹಚ್ಚಿಕೊಳ್ಳುತ್ತಾನೆ ರಾಕಿ ಭಾಯ್. ಇದು ಮೂವಿ ಅಲ್ಲಿನ ಅತಿ ದೊಡ್ಡ goosebump ಅಂದರು ತಪ್ಪಾಗಲಾರದು. ಈ scene ಗೆ ರವಿ ಬಸರೂರು ಉತ್ತಮ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಕೊಟ್ಟು ಇನ್ನಷ್ಟು ಹೈಪ್ ಹೆಚ್ಚಿಸಿದ್ದಾರೆ. ಈ ದೊಡಮನ ವಿಶೇಷತೆ ಏನು?

ದೊಡ್ಡಮ್ಮ ಎನ್ನುವ ಬಂದೂಕಿನ ಅಸಲಿ ಹೆಸರು M1919 ಬ್ರೌನಿಂಗ್ ಮಷೀನ್ ಗನ್ ಎಂದು ಕರೆಯುತ್ತಾರೆ. ಇದನ್ನು ೧೯೧೯ ರಲ್ಲಿ ತಯಾರಿಸಲಾಗಿದೆ. ಇದೊಂದು ಅಮೇರಿಕ ನಿರ್ಮಿತವಾಗಿದೆ. ಇದು ಎರಡನೇ ವಿಶ್ವ ಯು-ದ್ಧದ ಸಮಯದಲ್ಲಿ ಕೂಡ ಬಳಸಿದ್ದಾರೆ. ಇದನ್ನು ಜಾನ್ ಬ್ರೌನಿಂಗ್ ಎನ್ನುವ ವಿಜ್ಞಾನಿ ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕೆ ಇದರ ಹೆಸರಲ್ಲಿ ಬ್ರೌನಿಂಗ್ ಕೂಡ ಸೇರಿದೆ. ಇದು ಮಷೀನ್ ಫೈರ್ ಮಾಡಿ ಅತಿ ಹೆಚ್ಚು ಬಿಸಿಯಾಗುತ್ತದೆ. ಇದನ್ನು ತಂಪಾಗಿಸಲು ನೀರನ್ನು ಬಳಸಲಾಗುತ್ತದೆ. ಇದನ್ನು ವಿ-ಮಾನ ದ ವಿರುದ್ಧ ಬಳಸಲಾಗುತ್ತದೆ. ಇದನ್ನು ಹಲವು ಬಾರಿ ಮರು ವಿನ್ಯಾಸ ಗೊಳಿಸಲಾಗಿದೆ. ಇದೀಗ ಇದನ್ನು ಹಗುರ, ಏರ್ ಕೂಲ್ ಹಾಗೇನೇ ಇನೊಂದು ಕಡೆ ಕೊಂಡೊಯುವಂತಹ ವಿನ್ಯಾಸ ಮಾಡಲಾಗಿದೆ.

Leave A Reply

Your email address will not be published.