KGF ಮೀರಿಸುತ್ತೆ ಅನ್ನೋ ನಿರೀಕ್ಷೆ ಹುಸಿ ಮಾಡುತ್ತೆ ಉಪೇಂದ್ರ ಹಾಗು ಕಿಚ್ಚ, ಶಿವಣ್ಣರ Kabza ಸಿನೆಮಾ. ಬೋರಾಗುತ್ತೆ…
ಕನ್ನಡ ಸಿನೆಮಾ ರಂಗ ಕಳೆದ ಎರಡು ವರ್ಷಗಳಲ್ಲಿ ದೇಶದ ಬೇರೆ ಬೇರೆ ಸಿನೆಮಾ ಇಂಡಸ್ಟ್ರಿ ಗಳು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದಕ್ಕೆ ಉದಾಹರಣೆ KGF ನ ಎರಡು ಭಾಗ ಕನ್ನಡ ಸಿನೆಮಾ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಕಲ್ಲೆಕ್ಷನ್ ಹಾಗೇನೇ ಜನಪ್ರಿಯತೆ ಗಳಿಸಿದ ಸಿನೆಮಾವಾದರೆ, ಚಾರ್ಲಿ ಹಾಗು!-->…