ಮುಂಬೈ ನಲ್ಲಿ ಮತ್ತೊಂದು ಐಷಾರಾಮಿ ಬಂಗಲೆ ಖರೀದಿ ಮಾಡಿದ ವಿರಾಟ್ ಕೊಹ್ಲಿ. ಮನೆ ಹೇಗಿದೆ ಅಂತ ಈ ವಿಡಿಯೋ ನೋಡಿ.

239

Virat Kohli: ವಿರಾಟ್ ಕೊಹ್ಲಿ ಮತ್ತೊಂದು ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. ಈ ಬಂಗಲೆ ವೈಭವವನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಾ. ಈ ಬಂಗಲೆಯಲ್ಲಿ ಎಲ್ಲ ಸೌಲಭ್ಯಗಳು ಇದೆ. ಫೆಬ್ರವರಿ ೨೩ ರಂದು ಈ ಬಂಗಲೆಯನ್ನು ಮುಂಬೈ ನ ಅಲಿಬಾಗ್ ಅಲ್ಲಿ ಖರೀದಿ ಮಾಡಿದ್ದಾರೆ. 200 ಚದರ ಅಡಿ ವಿಸ್ತಾರ ಆಗಿರುವ ಈ ಮನೆ ಒಟ್ಟಾರೆ ವೆಚ್ಚ 6 ಕೋಟಿ ರೂಪಾಯಿ ಎನ್ನಲಾಗುತ್ತಿದೆ.

ಮುಂಬೈನಲ್ಲಿ ಆಶಾರಾಮಿ ಬಂಗಲೆ ಲೆಕ್ಕದಲ್ಲಿ ವಿರಾಟ್ ಕೊಹ್ಲಿ ಅವರದ್ದು ಎರಡನೇ ಬಂಗಲದೆಯಾಗಿದೆ. ಈ ಹಿಂದೆ ಕೊಹ್ಲಿ ಹಾಗು ಅನುಷ್ಕಾ ಶರ್ಮ ಮಾಡುವೆ ಆದ ನಂತರದಲ್ಲಿ ಮುಂಬೈ ನ ವರ್ಲಿ ಪ್ರದೇಶದಲ್ಲಿ ಓಂಕಾರ್ ಟವರ್ಸ್ ಅಲ್ಲಿ ಮನೆ ಖರೀದಿ ಮಾಡಿದ್ದರು. ಇದೀಗ ಖರೀದಿ ಮಾಡಿರುವ ಬಂಗಲೆಯಲ್ಲಿ ನೈಸರ್ಗಿಕವಾಗಿ ಸುಂದರವಾಗಿದ್ದು, ಅದೇ ಕಾರಣಕ್ಕೆ ಕೊಹ್ಲಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಈಗ ಆಸ್ಟ್ರೇಲಿಯಾ ಜೊತೆಗಿನ ಟೆಸ್ಟ್ ಸರಣಿಯಲ್ಲಿ ಬ್ಯುಸಿ ಯಾಗಿದ್ದು, ಈ ಬಂಗಲೆಯ ಎಲ್ಲ ಪ್ರಕ್ರಿಯೆ ಇವರ ಸಹೋದರ ವಿಕಾಸ್ ಕೊಹ್ಲಿ ಪೂರ್ಣಗೊಳಿಸಿದ್ದಾರೆ. ಇದಕ್ಕಿಂತಲೂ ಮುಂಚೆ ಅನುಷ್ಕಾ ಶರ್ಮ ಗಿರಾದ್ ಎನ್ನುವ ಗ್ರಾಮದಲ್ಲಿ ೩೬,೦೫೯ ಚದರ ಮೀಟರ್ ಅಡಿಯ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದರು. ಇದರ ಖರ್ಚು ಕೂಡ ಸುಮಾರು ೧೯.೨೪ ಕೋಟಿ ಯದ್ದು ಎಂದು ಅಂದಾಜು ಮಾಡಲಾಗಿದೆ. ಈ ಸಮಯದಲ್ಲಿ ಕೂಡ ಇವರ ಸಹೋದರ ವಿಕಾಸ್ ಕೊಹ್ಲಿ ಮುಂದೆ ನಿಂತು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

Leave A Reply

Your email address will not be published.