ಮಜಾ ಟಾಕೀಸ್ ನ ಪ್ರತಿ ಎಪಿಸೋಡ್ ಗೆ ಸೃಜನ್ ಲೋಕೇಶ್ ಗೆ ಸಿಗುವ ಸಂಬಳವೆಷ್ಟು ಗೊತ್ತೇ..?

327

ನಮಸ್ಕಾರ ಸ್ನೇಹಿತರೇ ನೀವು ಕಲರ್ಸ ಕನ್ನಡ ವಾಹಿನಿಯ ವೀಕ್ಷಕರಾಗಿದ್ದಲ್ಲಿ ಆ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮ ಸಹ ನೋಡಿರುತ್ತಿರಿ. ಹೊಟ್ಟೆ ಹು’ಣ್ಣಾಗುವಂತೆ ನಗಿಸುವ ಕಾರ್ಯಕ್ರಮ ಅದಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಸಂಚಿಕೆಗಳು ಪ್ರಸಾರವಾಗುತ್ತವೆ. ಆಗಾಗ ಹಳೆಯ ಸಂಚಿಕೆಗಳು ಪ್ರಸಾರವಾಗುತ್ತಿರುತ್ತವೆ. ಮಜಾ ಟಾಕೀಸ್ ಕಲ್ಪನೆ ಹುಟ್ಟಿದ್ದು ಲೋಕೆಶ್ ಟಾಕೀಸ್ ಮೂಲಕ.

ಪ್ರತಿ ವಾರ ಅತಿಥಿಗಳ ಜೊತೆ ಮುಕ್ತವಾಗಿ ಹರಟುವ ಮೂಲಕ ಹಾಗೂ ಕೆಲವು ಸ್ಕಿಟ್ ಗಳ ಮೂಲಕ, ಹಾಗೂ ಕೆಲವು ಪಾತ್ರಗಳ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಲ್ಲಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಬಹುದು.

ಮುಖ್ಯವಾಗಿ ಸೃಜನ್ ಲೋಕೇಶ್, ಜಡ್ಡ್ಜ್ ಆಗಿ ಇಂದ್ರಜೀತ್ ಲಂಕೇಶ್, ರಾಣಿಯಾಗಿ ಶ್ವೇತಾ ಚೆಂಗಪ್ಪ, ಕಾಮಿಡಿ ಕಿಲಾಡಿಗಳು ನಯನಾ, ಕುರಿ ಪ್ರತಾಪ್, ಪವನ್, ಪಡೀಲ್, ಅಪರ್ಣಾ, ಮಂಡ್ಯ ರಮೇಶ್, ಮಿಮಿಕ್ರಿ ದಯಾನಂದ್, ಮಂಜು, ಹಾಡುಗಾರ್ತಿ ರೇಮೋ, ಕೀ ಬೋರ್ಡ್ ವಾದಕ ಮೋಹನ್ ಹೀಗೆ ಪ್ರತಿಯೊಬ್ಬರು ಪ್ರೇಕ್ಷಕರನ್ನ ನಗಿಸುತ್ತಿದ್ದಾರೆ.

ಈ ಯಶಸ್ವಿ ಕಾರ್ಯಕ್ರಮಕ್ಕೆ ನಟ ಸೃಜನ್ ಲೋಕೇಶ್ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದು ಈಗ ಬಹಿರಂಗವಾಗಿದೆ. ನಟ ಸೃಜನ್ ಪ್ರತಿ ಸಂಚಿಕೆಗೂ 75 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ವಾರಕ್ಕೆರೆಡರಂತೆ ತಿಂಗಳಿಗೆ 8 ಸಂಚಿಕೆಗಳು ಪ್ರಸಾರವಾಗುತ್ತವೆ. ಅಂದರೇ ತಿಂಗಳಿಗೆ 6 ಲಕ್ಷ ರೂಪಾಯಿ ಸಂಭಾವನೆ ಸೃಜನ್ ಪಾಲಿಗಿದೆ. ಒಟ್ಟಿನಲ್ಲಿ ಸಾಲ, ವೃತ್ತಿಯಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ನಷ್ಟ, ಕೌಟುಂಬಿಕ ಸಮಸ್ಯೆ, ಜೀವನದಲ್ಲಿ ಜಿಗುಪ್ಸೆ ಮುಂತಾದ ಎಲ್ಲಾ ನೋವುಗಳಿಗೂ ಮಜಾಟಾಕೀಸ್ ಒಂದು ದಿವ್ಯೌಷಧವಾಗಿದೆ ಎಂದು ಹೇಳಬಹುದು.

Leave A Reply

Your email address will not be published.