FIFA WorldCup News: ಕತಾರ್ ಫುಟ್ಬಾಲ್ ಪಂದ್ಯದ ನಡುವೆ ಬಿಯರ್ ಕೊಡಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು. ಇರಿಸು ಮುರಿಸು ಗೊಂಡ ಕತಾರ್.
ಈ ಬಾರಿಯ FIFA WorldCup 2022 ಇದೀಗ ಕತಾರ್ ನಲ್ಲಿ ನಡೆಯುತ್ತಿದೆ. ಇರೋದು ಚಿಕ್ಕ ದೇಶವಾದರೂ ಕೂಡ ಅಭಿಮಾನಿಗಳು ಅಪಾರ. ಇದಕ್ಕನಂತನೇ 220 ಬಿಲಿಯನ್ ಡಾಲರ್ ವ್ಯಯಿಸಿದೆ ಕತಾರ್. ನೀರಿನಂತೆ ವ್ಯಯಿಸುತ್ತಿದೆ ಬಿಲಿಯನ್ ಗಟ್ಟಲೆ ಹಣ ಎಂದರೆ ಯೋಚಿಸಿ ಇದರಿಂದ ಬರುವ ಲಾಭ ಎಷ್ಟಿದೆ ಎಂದು. ಕತಾರ್ ಒಂದು ಮು-ಸ್ಲಿಂ ದೇಶವಾಗಿರುವುದರಿಂದ ಇಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಣದ ಮಾಡಲಾಗಿದೆ. ಇದು ಒಂದು ಫುಟ್ಬಾಲ್ ಅಭಿಮಾನಿಗಳಿಗೆ ದುಃಖದ ವಿಷಯ.
ಕತಾರ್ ನಲ್ಲಿ ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಅಭಿಮಾನಿಗಳು ಕ್ವೇರೆಮೋಸ್ ಸರ್ವೇಜ ಅಂದರೆ ನಮಗೆ ಬಿಯರ್ ಬೇಕು ಎಂದು ಘೋಷಣೆ ಕೂಗುತ್ತ ಕತಾರ್ ಸರಕಾರದ ಬಿಯರ್ ನಿಷೇ-ಧದ ವಿರುದ್ಧ ಪ್ರತಿಭ-ಟನೆ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಪೂರ್ಣವಾಗಿ ಮದ್ಯ ನಿಷೇ-ದ ಮಾಡಿಲ್ಲ ವಾದರೂ ಕೂಡ, ಎಲ್ಲ ಕಡೆ ಮದ್ಯ ಮಾರಾಟ ಮಾಡುವಂತಿಲ್ಲ ಕತಾರ್ ನಲ್ಲಿ. ಕೇವಲ ಒಂದು ಕಡೆ ಫ್ಯಾನ್ ಜೋನ್ ಎಂದು ಮಾಡಿದ್ದಾರೆ ಅಲ್ಲಿ ಮಾತ್ರ ಮದ್ಯ ಖರೀದಿ ಮಾರಾಟ ಮಾಡಬಹುದಾಗಿದೆ.
ಹಾಗೇನೇ ಒಬ್ಬ ವ್ಯಕ್ತಿ ಕೇವಲ ನಾಲ್ಕು ಪೆಗ್ ಮಾತ್ರ ಕುಡಿಯಬೇಕು ಎಂದು ಕಾನೂನು ಮಾಡಿದೆ ಕತಾರ್ ರಾಜ ಮನೆತನ. ಇದಲ್ಲದೆ ಈ ಕತಾರ್ ಫುಟ್ಬಾಲ್ ವಿಶ್ವಕಪ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೂಡ ವರದಿಗಳಾಗುತ್ತಿದೆ. ಅಲ್ಲದೆ ಇಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೬೫೦೦ ಕೆಲಸಗಾರರನ್ನು ದೇಶ ಸರಿಯಾಗಿ ನೋಡಿಕೊಳ್ಳದೆ ಸ’ತ್ತು ಹೋಗಿದ್ದಾರೆ ಎನ್ನುವ ವರದಿ ಕೂಡ ಬರುತ್ತಿದ್ದೆ. ಇದೆಲ್ಲ ನೋಡಿದಾಗ ಕತಾರ್ ದೇಶ ದೊಡ್ಡ ಭ್ರಷಾಚಾರದಲ್ಲಿ ಈ ಫುಟ್ಬಾಲ್ ವಿಶ್ವಕಪ್ ನಡೆಸುತ್ತಿದೆ ಎನಿಸುತ್ತಿದೆ.