ರಾಹುಲ್ ದ್ರಾವಿಡ್ ರನ್ನ ಕೋಚ್ ಸ್ಥಾನದಿಂದ ತೆಗೀರಿ ಎಂದು ಸಲಹೆ ನೀಡಿದ ಪಾಕಿಸ್ತಾನದ ಬೆ’ಟ್ಟಿಂಗ್ ದಂ’ದೆಯಲ್ಲಿ ಸಿಕ್ಕಿಕೊಂಡ ಆಟಗಾರ.

231

ಭಾರತದ ಮುಖ್ಯ ತರಬೇತು ಗಾರರಾಗಿ ರಾಹುಲ್ ದ್ರಾವಿಡ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೇನೇ ಅವರ ಬದಲಿಗೆ ವಿ ವಿ ಏಸ್ ಲಕ್ಷ್ಮಣ್ ಕೂಡ ತರಬೇತು ಗಾರರಾಗಿದ್ದಾರೆ. ಇದೀಗ ಭಾರತಕ್ಕೆ ಎರಡು ತರಬೇತು ಗಾರರು, ಎರಡು ತಂಡಗಳು ಇದ್ದು ಕೂಡ ಏಷ್ಯಾ ಕಪ್ ಹಾಗು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೆ ಅನೇಕ ಹಿರಿಯ ದೇಶಿಯ ಆಟಗಾರರು ಹಾಗು ವಿದೇಶಿ ಆಟಗಾರರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೆಲವರು ರಾಹುಲ್ ದ್ರಾವಿಡ್ ಅವರನ್ನು ತೆಗೀಬೇಕು ಎಂದರೆ, ಇನ್ನು ಕೆಲವರು ರೋಹಿತ್ ಶರ್ಮ ಗೆ ನಾಯಕತ್ವ ನೀಡಬಾರದು ಎಂದು ಹೇಳಿದ್ದಾರೆ.

hindustan times

ಆದರೆ ಈಗಿರುವ ಮಾಹಿತಿ ಪ್ರಕಾರ ಭಾರತ ತಂಡದ ಅಂದರೆ ಬಿಸಿಸಿಐ ಅಧ್ಯಕ್ಷರು ಆಯ್ಕೆ ಸಮಿತಿಯನ್ನೇ ವಜಾ ಮಾಡಿದ್ದಾರೆ. ಹೊಸ ಆಯ್ಕೆ ಸಮಿತಿ ರಚನೆ ಆಗುವುದರಲ್ಲಿ ಅನುಮಾನವಿಲ್ಲ. ಹಾಗೇನೇ ಯಾರೆಲ್ಲ ಈ ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ ಎನ್ನುವು ಕುತೂಹಲ ಎಲ್ಲರಲ್ಲೂ ಮೂಡಿದೆ. ಇದೀಗ ಪಾಕಿಸ್ತಾನದ ಮಾಜಿ ನಾಯಕ, ಸಲ್ಮಾನ್ ಭಟ್ ಒಂದು ಸಲಹೆ ಬಿಸಿಸಿಐ ಗೆ ನೀಡಿದ್ದಾರೆ. ಈ ಮಾಜಿ ನಾಯಕ ಒಂದು ಕಾಲದಲ್ಲಿ ಬೆಟ್ಟಿಂಗ್ ಮಾಡಿ ಸಿಕ್ಕಿಬಿದ್ದು ತಂಡದಿಂದ ಹೊರಗೆ ಹೋದವ.

ಸಲ್ಮಾನ್ ಭಟ್ ಪ್ರಕಾರ ” ರಾಹುಲ್ ದ್ರಾವಿಡ್ ಹಾಗು ಲಕ್ಷ್ಮಣ್ ಇಬ್ಬರು ಕೂಡ ಉತ್ತಮ ಆಟಗಾರರು. ಇದರಲ್ಲಿ ಸಂಶಯವಿಲ್ಲ. ನನಗೆ ಕೋಚಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಕೂಡ, ಇವರಿಗಿಂತ ಮಹೇಂದ್ರ ಸಿಂಗ್ ಧೋನಿ ಉತ್ತಮವಾಗಿ ತಂಡವನ್ನು ತರಬೇತು ಮಾಡಬಲ್ಲರು. ನಾಯಕತ್ವ ಭಾರತ ತಂಡಕ್ಕೆ ಕೊರತೆ ಇದೆ, ಧೋನಿ ಅವರು ಈ ನಾಯಕತ್ವ ತರಬೇತಿ ನೀಡುವ ಮೂಲಕ ತಂಡವನ್ನು ಬಲಿಷ್ಠ ಮಾಡಬಹುದು. ಟಿ-೨೦, ಏಕದಿನ, ಐಪಿಎಲ್ ನಂತಹ ಅನೇಕ ಕಪ್ ಗೆಲ್ಲಿಸಿಕೊಟ್ಟಿದ್ದಾರೆ, ಹಾಗಾಗಿ ಅವರನ್ನು ಮುಖ್ಯ ತರಬೇತು ಗಾರನಾಗಿ ಮಾಡಿದರೆ ಒಳ್ಳೇದು ಎಂದು ಹೇಳಿದ್ದಾರೆ ಸಲ್ಮಾನ್ ಭಟ್.

Leave A Reply

Your email address will not be published.