Kannada News: ವಿರಾಟ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ಮಾಡಲು ಈ ಕ್ಷೌರಿಕ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಐಪಿಎಲ್ (IPL) ಆರಂಭಕ್ಕೂ ಮುನ್ನ ವಿಶ್ರಾಂತಿ ಪಡೆಯುತ್ತಿದ್ದ ಕೊಹ್ಲಿ (Virat Kohli) ಹೊಸ ರೂಪದಲ್ಲಿ ಕಾಣಿಸಿಕೊಂಡದ್ದು ನಾವೆಲ್ಲ ನೋಡಿದ್ದೇವೆ. ಅವರ ಹೊಸ ಕೇಶ ವಿನ್ಯಾಸದ ಚಿತ್ರಗಳು ವೈರಲ್ ಆಗಿದ್ದು ಎಲ್ಲಾ ಅಭಿಮಾನಿಗಳು ಕೊಹ್ಲಿ ಅವರ ಹೊಸ ಅವತಾರ ಕಂಡು ಖುಷಿ ಆಗಿದ್ದರು. ಆದರೆ ಅವರ ಈ ಕೇಶ!-->…